orthosilicic acid ಆರ್ತೋಸಿಲಿಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಆರ್ತೋಸಿಲಿಸಿಕ್‍ ಆಮ್ಲ; ದ್ರಾವಣದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಹಾಗೂ ಲವಣ ಮತ್ತು ಎಸ್ಟರುಗಳ ರೂಪದಲ್ಲಿ ಗೊತ್ತಿರುವ ಒಂದು ದುರ್ಬಲ ಆಮ್ಲ, ${\rm H}_4{\rm SiO}_4$.